tag:blogger.com,1999:blog-9148699698337167928.post3274378236750817214..comments2011-12-12T21:10:53.347-08:00Comments on mysore mallige: ಮನೆಮುಂದಿನ ಹದ್ದು-ಹುಲಿಯೂರಿನ ಸರ‘ಹದ್ದು"!!!Ashok Uchangihttp://www.blogger.com/profile/08584434041580800425noreply@blogger.comBlogger10125tag:blogger.com,1999:blog-9148699698337167928.post-85930674162144891542009-02-03T01:37:00.000-08:002009-02-03T01:37:00.000-08:00ಪ್ರತಿಕ್ರಿಯಿಸಿದ ಎಲ್ಲಾ ಆತ್ಮೀಯ ಬ್ಲಾಗಿಗರಿಗೆ ಹಾಗೂ ಸ್ನೇಹ...ಪ್ರತಿಕ್ರಿಯಿಸಿದ ಎಲ್ಲಾ ಆತ್ಮೀಯ ಬ್ಲಾಗಿಗರಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದಗಳು
ಅಶೋಕ ಉಚ್ಚಂಗಿAshok Uchangihttps://www.blogger.com/profile/08584434041580800425noreply@blogger.comtag:blogger.com,1999:blog-9148699698337167928.post-49723569097220285842009-01-17T21:16:00.000-08:002009-01-17T21:16:00.000-08:00ಅಶೋಕ್....ಬಹಳ ತಡವಾಗಿ ಬಂದೆ ಕ್ಷಮೆ ಇರಲಿ...ನನ್ನ ನೆಚ್ಚಿನ...ಅಶೋಕ್....

ಬಹಳ ತಡವಾಗಿ ಬಂದೆ ಕ್ಷಮೆ ಇರಲಿ...

ನನ್ನ ನೆಚ್ಚಿನ ಲೇಖಕ "ತೇಜಸ್ವಿಯವರ " ಜ್ನಾಪಕ ಮಾಡಿಸಿದ್ದೀರಿ...

ಚಂದವಾದ, ಚೊಕ್ಕವಾದ ಲೇಖನ..

ತುಂಬ ಇಷ್ಟವಾಯಿತು...

ಅಭಿನಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9148699698337167928.post-60951083968379610092009-01-17T09:40:00.000-08:002009-01-17T09:40:00.000-08:00ಉಚ್ಚಂಗಿಯವರಿಗೆ ನಮಸ್ಕಾರ. ಇಲ್ಲಿ ಬೆಂಗಳೂರಿನಲ್ಲಿ ಕುಳಿತು ...ಉಚ್ಚಂಗಿಯವರಿಗೆ ನಮಸ್ಕಾರ.

ಇಲ್ಲಿ ಬೆಂಗಳೂರಿನಲ್ಲಿ ಕುಳಿತು ನಿಮ್ಮ ಮೈಸೂರು ಮಲ್ಲಿಗೆಯ ಘಮ ಅಗ್ರಾಣಿಸುತ್ತಿರುವೆ. ಹಿತವಾಗಿದೆ. ಸುಂದರ ಚಿತ್ರಗಳು, ಅದಕ್ಕೊಪ್ಪುವ ಬರಹಗಳು ಮತ್ತೆ ಮತ್ತೆ ಓದುವಂತಿದೆ.

ಹುಲಿಯೂರಿನ ಹದ್ದುಗಳ ಲೇಖನದ ಜೊತೆಗೇ ತೇಜಸ್ವಿಯನ್ನೂ ನೆನಪಿಸಿದ್ದೀರಿ. ತೇಜಸ್ವಿ ಈ ಜೀವಜಾಲದ ವಿಸ್ಮಯ ಬೆಳೆಗಾರ ಕೂಡ ಆಗಿದ್ದರು.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-9148699698337167928.post-41799557167836159262009-01-17T06:53:00.000-08:002009-01-17T06:53:00.000-08:00ನಮಸ್ಕಾರ. ನನ್ನ ಬ್ಲಾಗ್ ಬಗ್ಗೆ ಒಳ್ಳೆಯ ಮಾತನಾಡಿದ್ದಕ್ಕೆ ಧ...ನಮಸ್ಕಾರ. ನನ್ನ ಬ್ಲಾಗ್ ಬಗ್ಗೆ ಒಳ್ಳೆಯ ಮಾತನಾಡಿದ್ದಕ್ಕೆ ಧನ್ಯವಾದಗಳು. ಮೊನ್ನೆ ತಾನೆ ಸುಧಾದಲ್ಲಿ ಬಂದ ಲೂನಾ ಕಲಿತ ಬಗ್ಗೆ ನಿಮ್ಮ ಅಭಿಪ್ರಾಯಕ್ಕೂ ಧನ್ಯವಾದಗಳು

ಸಾಧ್ಯವಾದರೆ ನನ್ನ ಇತ್ತೀಚಿನ ಬರವಣಿಗೆ ‘ ಚಂದ್ರಮತಿಯ ಅಂತರಂಗ ’ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-9148699698337167928.post-80696807273256929622009-01-16T23:39:00.000-08:002009-01-16T23:39:00.000-08:00ಪ್ರಿಯ ಅಶೋಕ್ ಅವರೇ, ನನ್ನ ಬ್ಲಾಗ್ ಅನ್ನು ಸಂದರ್ಶಿಸಿ ನನ್ನ...ಪ್ರಿಯ ಅಶೋಕ್ ಅವರೇ, ನನ್ನ ಬ್ಲಾಗ್ ಅನ್ನು ಸಂದರ್ಶಿಸಿ ನನ್ನ ಪೆದ್ದುಗುಂಡನ ರಗಳೆಯನ್ನು ಮೆಚ್ಚಿದ್ದೀರಿ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ನಿಮ್ಮ ಬ್ಲಾಗ್ ಕೂಡ ನಿಮ್ಮ ಬರವಣಿಗೆಯಷ್ಟೇ ಸೊಗಸಾಗಿದೆ. ನಿಮ್ಮ ಓದುವ ಗೀಳು, ಪುಟ್ಟ ಅಂಶವನ್ನೂ ಗಮನಿಸುವ ಪರಿ, ಓದಿದ್ದನ್ನು ನೋಡಿದ್ದನ್ನು ತಾಳೆ ಹಾಕಿ ಹೊಸ ಲೇಖನವನ್ನು ಬರೆಯುವ ಜಾಣ್ಮೆ, ಅದಕ್ಕೆ ತಕ್ಕಂತಹ ಛಾಯಾಚಿತ್ರ ಹಿಡಿಯುವ ಕೌಶಲ - ಎಲ್ಲವೂ ಸೊಗಸು.

http://onderadumaatu.blogspot.comH.S. Dharmendrahttps://www.blogger.com/profile/06385823354822584195noreply@blogger.comtag:blogger.com,1999:blog-9148699698337167928.post-69930783870207326292009-01-16T08:48:00.000-08:002009-01-16T08:48:00.000-08:00ಆಶೋಕ್,ಎರಡು ದಿನದಿಂದ ನಾನು ಯಾರ ಬ್ಲಾಗಿಗೂ ಹೋಗಿರಲಿಲ್ಲ...ಆಶೋಕ್,

ಎರಡು ದಿನದಿಂದ ನಾನು ಯಾರ ಬ್ಲಾಗಿಗೂ ಹೋಗಿರಲಿಲ್ಲ...ನನ್ನ ಹೊಸ ಲೇಖನದ ಹ್ಯಾಂಗೋವರಿನಿಂದ ಹೊರಬಂದಿರಲಿಲ್ಲ....

ನಾನು ಈ ಲೇಖನ ನೋಡಿದಾಗ ಮೊದಲು ಎಂದಿನಂತೆ ಪಕ್ಷಿಗಳ ಬಗ್ಗೆ ಮಾಹಿತಿ ಎಂದುಕೊಂಡೆ. ಅದರೆ ಇಲ್ಲಿ ನೋಡಿದರೆ ಹೊಸ ವಿಚಾರವಿದೆ....ಹದ್ದುಗಳು ಹುತ್ತದಿಂದ ಹೊರಬರುವ ಮಳೆಹುಳುಗಳನ್ನು ಹಿಡಿಯುವ ವಿಚಾರ ನನಗೆ ಹೊಸತು. ಮತ್ತು ಕುತೂಹಲಕಾರಿಯಾದ್ದದ್ದು....ನಿಮ್ಮ ಸಮಯೋಜಿತ ಫೋಟೋಗ್ರಪಿ ತುಂಬಾ ಚೆನ್ನಾಗಿದೆ...ಮತು ಅದಕ್ಕೆ ತಕ್ಕಂತೆ ಮಾಹಿತಿಯುಳ್ಳ ಬರಹ.....ನಿಮ್ಮ ಬ್ಲಾಗ್ ಮೊದಲಿಗಿಂತ ಚೆನ್ನಾಗಿ ಬರುತ್ತಿದೆ ಎನಿಸಿತು ನನಗೆ....ಗುಡ್ ಮುಂದುವರಿಸಿ..........shivu.khttps://www.blogger.com/profile/02536252774463776294noreply@blogger.comtag:blogger.com,1999:blog-9148699698337167928.post-31840227374655428452009-01-16T06:23:00.000-08:002009-01-16T06:23:00.000-08:00ಬರೀ ಫೋಟೋಗ್ರಫಿ,ಕಥೆಹೇಳುವ ಕಲೆಯಲ್ಲದೇ ಬರೆಯುವ ಕಲೆ ಕೂಡಾ ಸ...ಬರೀ ಫೋಟೋಗ್ರಫಿ,ಕಥೆಹೇಳುವ ಕಲೆಯಲ್ಲದೇ ಬರೆಯುವ ಕಲೆ ಕೂಡಾ ಸಿದ್ಧಿಸಿದೆ ನಿಮಗೆ.ಫೋಟೋ & ಲೇಖನ ಎರಡು ಚೆನ್ನಾಗಿವೆ.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-9148699698337167928.post-66674185512969699042009-01-16T04:44:00.000-08:002009-01-16T04:44:00.000-08:00*_* ಚಂದ್ರಕಾಂತ ಮೇಡಂನಮಸ್ಕಾರ. ಸುಸ್ವಾಗತ. ನಿಮ್ಮ ಬ್ಲಾಗ...*_* ಚಂದ್ರಕಾಂತ ಮೇಡಂ
ನಮಸ್ಕಾರ. ಸುಸ್ವಾಗತ. ನಿಮ್ಮ ಬ್ಲಾಗಿಗೆ ಅನೇಕ ಸಲ ಬ್ಂದಿದ್ದೆ,ಆದರೆ ಪ್ರತಿಕ್ರಿಯಿಸಲು ಆಗಿರಲಿಲ್ಲ.ಪುಟ್ಟಿಯ ತರ್ಕ,ಕುಂಚದ ಕಲೆ,ಫೋಟೊಗ್ರಫಿ ಎಲ್ಲವೂ ಚೆನ್ನಾಗಿದೆ,ಹಾಗೆಯೇ ನೀವು ಸುಧಾದಲ್ಲಿ ಲೂನಾ ಕಲಿತಿದ್ದೂ ಸಹ.
ಧನ್ಯವಾದ
ವಿಶ್ವಾಸವಿರಲಿ.
*_* ಸುಶ್ರುತ ನಿಮ್ಮ ಬ್ಲಾಗ್ ಚೆನ್ನಾಗಿದೆ,ಅನೇಕ ಸಲ ಬಂದಿದ್ದೆ,ಪ್ರತಿಕ್ರಿಯಿಸಲು ಆಗಿರಲಿಲ್ಲ.ಬಿಡುವುಮಾಡೀಕೊಂಡು ಬರುತ್ತಿರಿ
ಧನ್ಯವಾದ
ವಿಶ್ವಾಸವಿರಲಿ.Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-9148699698337167928.post-30697890811872659392009-01-16T01:45:00.000-08:002009-01-16T01:45:00.000-08:00ರಿಚರ್ಡ್ ಬಾಶ್ನ ಜೊನಾಥನ್ ಲಿವಿಂಗ್ಸ್ಟನ್ ಸೀಗಲ್ ಪುಸ್ತಕದ...ರಿಚರ್ಡ್ ಬಾಶ್ನ ಜೊನಾಥನ್ ಲಿವಿಂಗ್ಸ್ಟನ್ ಸೀಗಲ್ ಪುಸ್ತಕದಲ್ಲಿ ನೋಡಿದ್ದ ಚಿತ್ರಗಳು ನೆನಪಾದವು..

ಒಳ್ಳೇ ಚಿತ್ರಗಳು. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-9148699698337167928.post-9972755101674042732009-01-16T01:31:00.000-08:002009-01-16T01:31:00.000-08:00ನಮಸ್ಕಾರ. ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ. ( ಹಾಗಂದುಕೊ...ನಮಸ್ಕಾರ. ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ. ( ಹಾಗಂದುಕೊಂಡಿರುವೆ) ಇತರ ಬ್ಲಾಗ್ ಗಳಲ್ಲಿ ನಿಮ್ಮ ಬರವಣಿಗೆ ನೋಡಿ ಇಲ್ಲಿಗೆ ಬಂದೆ. ಇದೊಂದೇ ಬರವಣಿಗೆ ಓದಿರುವುದು. ನಿಮ್ಮ ಫೋಟೋಗ್ರಫಿ ಮತ್ತು ಬರವಣಿಗೆ ಒಂದನ್ನೊಂದು ಮೀರಿಸುತ್ತವೆ.

ಹದ್ದುಗಳು ಹುಳಗಳನ್ನು ಹಿಡಿದ ಪ್ರಸಂಗ ಓದುತ್ತಿದ್ದಾಗ ತೇಜಸ್ವಿಯವರ ಏರೋಪ್ಲೇನ್ ಚಿಟ್ಟೆ ಹುಳಗಳನ್ನು ಹಿಡಿಯುತ್ತಿದ್ದ ಪ್ರಸಂಗ ನೆನಪಿಗೆ ಬಂದಿತು.

ಉತ್ತಮ ಬರವಣಿಗೆಗೆ ಧನ್ಯವಾದಗಳು.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.com