tag:blogger.com,1999:blog-9148699698337167928.post4742257543000352169..comments2011-12-12T21:10:53.347-08:00Comments on mysore mallige: **** ಸೊಬಗಿನ ಜಾನಪದ ಜಾತ್ರೆಗಳು....Ashok Uchangihttp://www.blogger.com/profile/08584434041580800425noreply@blogger.comBlogger9125tag:blogger.com,1999:blog-9148699698337167928.post-23307265386952054972009-06-07T09:38:01.725-07:002009-06-07T09:38:01.725-07:00ಅಶೋಕ್
ನಿಮ್ಮ ಮುದ್ದು ಮಗಳ ಎಗ್ಸಿಬಿಸನ್ ನಿಜಕ್ಕೂ ಎಲ್ಲ ಮುದ...ಅಶೋಕ್
ನಿಮ್ಮ ಮುದ್ದು ಮಗಳ ಎಗ್ಸಿಬಿಸನ್ ನಿಜಕ್ಕೂ ಎಲ್ಲ ಮುದ್ದು ಮನಗಳ ಬಲು ಮೆಚ್ಚಿನ ತಾಣ. ನಾವಂತೂ ವರ್ಷಕ್ಕೊಮ್ಮೆ ಬರುತ್ತಿದ್ದ ಜಾತ್ರೆಗೆ ಜಾತಕಗಳಂತೆ ಕಾಯುತ್ತಿದ್ದೆವು. ವರ್ಷವಿಡೀ ಕೂಡಿಟ್ಟ ಪಾಕೆಟ್ ಮನಿಯನ್ನ ಜಾತ್ರೆಗೆ ಅಪ್ಪ-ಅಮ್ಮ ಜಾತ್ರೆಗೇ ಅಂತಲೇ ಕೊಡುತ್ತಿದ್ದ ಖರ್ಚಿನ ಜತೆಗೆ ಸೇರಿ ಮಜಾನೋ ಮಜಾ...
ನಿಮ್ಮ ಚಿತ್ರ ಮತ್ತು ಲೇಖನ ಚನ್ನಾಗಿ ಮೂಡಿದೆ...ನನ್ನ ಬ್ಲಾಗಿಗೂ ಒಮ್ಮೆ ಭೇಟಿ ನೀಡಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-9148699698337167928.post-83624330217881393972009-04-03T03:21:00.000-07:002009-04-03T03:21:00.000-07:00ಉಚ್ಚಂಗಿ ಸರ್ ನಮಸ್ಕಾರ. ನಿಮ್ಮೂರಿನ ಜಾತ್ರೆ ಕುರಿತು ಚೆನ್ನ...ಉಚ್ಚಂಗಿ ಸರ್ ನಮಸ್ಕಾರ. ನಿಮ್ಮೂರಿನ ಜಾತ್ರೆ ಕುರಿತು ಚೆನ್ನಾಗೇ ಹೇಳಿದ್ದೀರಿ. ನಂಗೂ ನಮ್ಮೂರಿನ ಜಾತ್ರೆ ಬಗ್ಗೆ ಬರೆಯೋಣ ಅನಿಸಿದೆ. ಸದ್ಯದಲ್ಲೇ ಬರೇತೀನಿ. ಪುರುಸೋತ್ತು ಇದ್ರೆ ಧರಿತ್ರಿ ಕಡೆ ಬಂದು ಹೋಗಿ
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-9148699698337167928.post-77368575791028692312009-02-23T05:04:00.000-08:002009-02-23T05:04:00.000-08:00ಅಶೋಕ್...ಬಹಳ ದಿನಗಳಿಂದ ಬ್ಲಾಗ್ ಖಾಲಿ ಇಟ್ಟಿದ್ದೀರಿ..ಅತೀ ...ಅಶೋಕ್...

ಬಹಳ ದಿನಗಳಿಂದ ಬ್ಲಾಗ್ ಖಾಲಿ ಇಟ್ಟಿದ್ದೀರಿ..

ಅತೀ ಶೀಘ್ರವಾಗಿ ಕ್ರಮ ತೆಗೆದು ಕೊಳ್ಳಿ..
ಇಲ್ಲವಾದಲ್ಲಿ..

ನಿಮ್ಮನೆ ಮುಂದೆ "ಧರಣಿ ಸತ್ಯಾಗ್ರಹ" ಮಾಡಬೇಕಾಗುತ್ತದೆ...!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9148699698337167928.post-77346335262905341762009-02-13T01:55:00.000-08:002009-02-13T01:55:00.000-08:00ಉತ್ತಮ ಮಾಹಿತಿ ನೀಡಿದ್ದೀರಿ ಹಾಗು ತುಂಬ ಉತ್ತಮವಾದ ಬರಹಉತ್ತಮ ಮಾಹಿತಿ ನೀಡಿದ್ದೀರಿ ಹಾಗು ತುಂಬ ಉತ್ತಮವಾದ ಬರಹSanthosh Raohttps://www.blogger.com/profile/00638127160643279749noreply@blogger.comtag:blogger.com,1999:blog-9148699698337167928.post-35127428956270279142009-02-10T00:06:00.000-08:002009-02-10T00:06:00.000-08:00ವಿಳಾಸ ತಪ್ಪಾಗಿದೆ. ಇದು ಸರಿ: raaghavam@gmail.comವಿಳಾಸ ತಪ್ಪಾಗಿದೆ. ಇದು ಸರಿ: raaghavam@gmail.comAnonymousnoreply@blogger.comtag:blogger.com,1999:blog-9148699698337167928.post-75031528731920247382009-02-10T00:03:00.000-08:002009-02-10T00:03:00.000-08:00ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..ನಿಮ್ಮ ಬ್ಲಾಗ್ ನೋಡುತ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

ನಿಮ್ಮ ಬ್ಲಾಗ್ ನೋಡುತ್ತಿದ್ದೇನೆ.

ನಿಮ್ಮ ಮೇಲ್ ವಿಳಾಸ ನೀಡಿ: aaghavam@gmail.comAnonymousnoreply@blogger.comtag:blogger.com,1999:blog-9148699698337167928.post-70697567523634826112009-02-03T21:21:00.000-08:002009-02-03T21:21:00.000-08:00:೦)ಶಿವು ಧನ್ಯವಾದಗಳು.ಹೌದು ಈಗಿನ ಕಾಲದ ಮಕ್ಕಳು ನೂರೆಂಟು ತ...:೦)ಶಿವು ಧನ್ಯವಾದಗಳು.ಹೌದು ಈಗಿನ ಕಾಲದ ಮಕ್ಕಳು ನೂರೆಂಟು ತರದ ಎಕ್ಸಿಭಿಷನ್ ನೋಡಿ ಜಾತ್ರೆಯ ಪರಿಕಲ್ಪನೆಯೇ ಅವಕ್ಕಿರುವುದಿಲ್ಲ...ಅವುಗಳದ್ದು ತಪ್ಪಲ್ಲ.

:೦)ಪ್ರಕಾಶ್ ಧನ್ಯವಾದಗಳು.ಹಳ್ಳಿಗರು ನಿಜಕ್ಕೂ ಅದೃಷ್ಟವಂತರು ಸ್ವಾಮಿ,ತಮ್ಮ ಇತಿಮಿತಿ ತಿಳಿದು ಬದುಕುತ್ತಾರೆ.ಹೇಳಿಕೇಳಿ ಇದು ಹಳ್ಳಿ ಜಾತ್ರೆ,ಜಗತಿಕ ಆರ್ಥಿಕ ಮುಗ್ಗಟ್ಟಿನ ಬಿಸಿ ತಟ್ಟೋದಾದ್ರು ಹೇಗೆ?ಇಲ್ಲಿ ಎಲೆಕ್ಟಾನಿಕ್ ವಸ್ತುಗಳು,ಕಟ್ಟಡ ಸಾಮಗ್ರಿಗಳು ಸಿಗುವುದಿಲ್ಲವಲ್ಲಾ ಹಾಗೆಯೇ ಕೊಳ್ಳಬಾಕರಿಗೆ ಮಾರುಕಟ್ಟೆಯೂ ಇದಲ್ಲವಲ್ಲಾ.ಆದ್ದರಿಂದ ಯಾವುದೇ ಬಿಸಿ ಇಲ್ಲದೆ ಬಿಸಿಲಿನಲ್ಲೂ ಜಾತ್ರೆ ಹಿತವಾಗಿತ್ತು.Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-9148699698337167928.post-14643006546595125782009-02-03T20:00:00.000-08:002009-02-03T20:00:00.000-08:00ಅಶೋಕ್...ನಮ್ಮನ್ನೆಲ್ಲ ಪುಕ್ಕಟೆಯಾಗಿ ಜಾತ್ರೆಗೆ ಕರೆದೊಯ್ದಿ...ಅಶೋಕ್...

ನಮ್ಮನ್ನೆಲ್ಲ ಪುಕ್ಕಟೆಯಾಗಿ ಜಾತ್ರೆಗೆ ಕರೆದೊಯ್ದಿದ್ದೀರಿ..

ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ...

ಸಂಗಡ ಫೋಟೊಗಳು...

ಎಲ್ಲಾ ಚೆನ್ನಾಗಿತ್ತು...

ನಿಮ್ಮ ಮಗಳ ಮಾತು .. "ಸಿಕ್ಕಾಪಟ್ಟೆ ನಗು ತರಿಸಿತು"

ಕಂಪ್ಯೂಟರ್ ಕಾಲದ ಮಕ್ಕಳು ಅವು..

ಜನ ಮರಳೋ..

ಜತ್ರೆ ಮರಳೋ..

ಸ್ವಾಮಿ ನಾನು "ಇಟ್ಟಿಗೆ ಸಿಮೆಂಟಿನವ"

ಮರಳು ಅಂದ್ರೆ."ಸ್ಯಾಂಡ್" ಅಂದ್ಕೊಂಡೆ

ಅಂದಹಾಗೆ..

"ಜಗತಿಕ ಆರ್ಥಿಕ ಮುಗ್ಗಟ್ಟಿನ ಬಿಸಿ" ಇರಲಿಲ್ಲವೋ..?

ಚಂದವಾದ ಲೇಖನಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9148699698337167928.post-41283423807543395442009-02-03T03:28:00.000-08:002009-02-03T03:28:00.000-08:00ಆಶೋಕ್,ನಿಮ್ಮೂರಿನ ಜಾತ್ರೆಗಳ ಬಗ್ಗೆ ಉತ್ತಮ ಮಾಹಿತಿ ನೀಡ...ಆಶೋಕ್,

ನಿಮ್ಮೂರಿನ ಜಾತ್ರೆಗಳ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ...

ಶ್ರೀರಂಗಪಟ್ಟಣದ ಜಾತ್ರೆ ವಿಶೇಷ ಚೆನ್ನಾಗಿದೆ....ಅದಕ್ಕೆ ಸಂಭಂದ ಪಟ್ಟ ಫೋಟೊಗಳು ತುಂಬಾ ಚೆನ್ನಾಗಿವೆ....
ಕೊನೆಯಲ್ಲಿ ನಿಮ್ಮ ಮಗಳ ಮಾತನ್ನು ಒಪ್ಪಿಕೊಳ್ಳಿ...ಅವರು ನಮ್ಮ ಮುಂದಿನ ಪೀಳಿಗೆ ತಾನೆ....!shivu.khttps://www.blogger.com/profile/02536252774463776294noreply@blogger.com