tag:blogger.com,1999:blog-9148699698337167928.post5811511735953945946..comments2011-12-12T21:10:53.347-08:00Comments on mysore mallige: ಕ್ರಿಸ್ಮಸ್ ಚಕ್ಕುಲಿ,ಗರಿಗರಿ ವ್ಹೀಲ್!Ashok Uchangihttp://www.blogger.com/profile/08584434041580800425noreply@blogger.comBlogger3125tag:blogger.com,1999:blog-9148699698337167928.post-12423028691226612872008-12-28T09:06:00.000-08:002008-12-28T09:06:00.000-08:00ಅಶೋಕರೆ, ನನ್ನ ಬ್ಲಾಗ್ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ನಿಮ...ಅಶೋಕರೆ, ನನ್ನ ಬ್ಲಾಗ್ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ನಿಮ್ಮ ಬ್ಲಾಗಿನ ಗಮನ ಸೆಳೆದಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗ್ ತುಂಬಾ ವೈವಿಧ್ಯಮಯವಾಗಿದೆ.
ನೀವು ಹೆಸರಿಸಿದ ಅ ಗರಿಗರಿ ವ್ಹೀಲ್ ಅನ್ನು rose cookies ಎನ್ನುತ್ತಾರೆ. ಮೈದಾ, ಸಕ್ಕರೆ, ಹಾಲು ಮತ್ತು ಕೋಳಿಮೊಟ್ಟೆಗಳ ಮಿಶ್ರಣದ ತೆಳು ಕಣಕದಲ್ಲಿ, ಹಲವು ಉಂಗುರಗಳನ್ನುಅಡ್ಡಡ್ಡಲಾಗಿ ಬೆಸೆದ ಒಂದು ಲೋಹದ ಅಚ್ಚನ್ನು ಇಟ್ಟು ಅದನ್ನೆತ್ತಿ ನೇರವಾಗಿ ಒಲೆಯ ಮೇಲಿನ ಪಾತ್ರೆಯಲ್ಲಿ ಕುದಿಯುತ್ತಿರುವ ಎಣ್ಣೆಗೆ ಹಾಕಿ ಕರಿಯುತ್ತೇವೆ. ಕಣಕಕ್ಕೆ ಒಂದುಚೂರು ಬೇಕಿಂಗ್ ಸೋಡ ಹಾಕಿದ್ದರೆ ಈ ರೋಸ್ ಕುಕ್ಕೀಸ್ ಗರಿಗರಿಯಾಗಿರುತ್ತದೆ. ಕನ್ನಡದಲ್ಲಿ ಇದಕ್ಕಿನ್ನೂ ಹೆಸರಿಟ್ಟಿಲ್ಲ. ನನ್ನ ಮಲಯಾಳಿ ಸಹೋದ್ಯೋಗಿಯೊಬ್ಬ ಅವರ ಭಾಷೆಯಲ್ಲಿ ಅಚ್ಚಪ್ಪಂ ಎನ್ನುತ್ತಾರೆ ಎಂದ. ಅಚ್ಚಿನ ಸಹಾಯದಿಂದ ತಯಾರು ಮಾಡಿದ ಅಪ್ಪ, ಚೆನ್ನಾಗಿದೆ.cmariejoseph.blogspot.comhttps://www.blogger.com/profile/08160701498866207563noreply@blogger.comtag:blogger.com,1999:blog-9148699698337167928.post-57448497226888498922008-12-25T19:35:00.000-08:002008-12-25T19:35:00.000-08:00ಎಲ್ಲಿಯ ಕ್ರಿಸ್ಮಸ್ ಎಲ್ಲಿಯ ಕೃಷ್ಣ ಜನ್ಮಾಷ್ಟಮಿ.ಇಮಾಮ್ ಸಾ...ಎಲ್ಲಿಯ ಕ್ರಿಸ್ಮಸ್ ಎಲ್ಲಿಯ ಕೃಷ್ಣ ಜನ್ಮಾಷ್ಟಮಿ.ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಧರ್ಮ ಬೇರಾದರೂ ಆಚರಣೆಯಲ್ಲಿ ಅದೆಷ್ಟು ಸಾಮ್ಯತೆ?... ಧರ್ಮ ಹಲವು ಭಾವ ಒಂದು...! ಇದೇ ಅಲ್ಲವೇ ಇಂದಿನ ಭಾರತಕ್ಕೆ ಬೇಕಿರುವುದು...

ಹೌದು!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-9148699698337167928.post-50359265284961425092008-12-25T13:30:00.000-08:002008-12-25T13:30:00.000-08:00ಆಶೋಕ್,ಕ್ರಿಸ್ಮಸ್ ಹಬ್ಬದ ನಮ್ಮ ಸಂಪ್ರದಾಯಕ್ಕೆ ಹತ್ತಿ...ಆಶೋಕ್,
ಕ್ರಿಸ್ಮಸ್ ಹಬ್ಬದ ನಮ್ಮ ಸಂಪ್ರದಾಯಕ್ಕೆ ಹತ್ತಿರವಾದ ರೀತಿ ಆಚರಣೆಯನ್ನು ಓದಿ ಖುಷಿಯಾಯಿತು. ಅದರ ಪೂರ್ತಿ ವಿವರಣೆಯನ್ನು ಬೇಗ ಹಾಕಿ ಕಾಯುತ್ತಿರುತ್ತೇನೆ.
ಶಿವು.shivu.khttps://www.blogger.com/profile/02536252774463776294noreply@blogger.com