ನಿಮ್ಮ ಮಗಳ ಹೆಸರು ಇಂಪು ತುಂಬಾ ಚೆನ್ನಾಗಿದೆ ಅವಳ ಹಾಗೇ. ಅವಳ ಮುಖಭಾವದಲ್ಲಿ ಆಶ್ಚರ್ಯ,ಮುಗ್ಧತೆ,ಚುರುಕುತನ,ತುಂಟತನ ಎಲ್ಲಾ ಭಾವಗಳನ್ನು ಬಿಚ್ಚಿಟ್ಟಿದ್ದಾಳೆ.ಬಿಚ್ಚಿಟ್ಟ ಭಾವಗಳನ್ನು ಚಂದ ವಾಗಿ ಸೆರೆಹಿಡಿದ ಛಾಯಾಗ್ರಾಹಕರ ಕೌಶಲ್ಯ ಸಹ ಮೆಚ್ಚುವಂತಹುದು. ಹಳೆಕಾಲದವಳು ಅಂದುಕೊಂಡರೂ ಚಿಂತೆಯಿಲ್ಲ, ಇಂಪುಗೊಂದು ದೃಷ್ಟಿ ತೆಗೆಯಿರಿ:). ಕ್ಷಮಿಸಿ,ನನಗೆ ದಿನಕ್ಕೊಂದು ಸುಳ್ಳುಕಥೆ ಏನಂತ ತಿಳಿಯಲಿಲ್ಲ. ದಯವಿಟ್ಟು ತಿಳಿಸಿ.
ಭಾರ್ಗವಿ ಮೇಡಂ ಧನ್ಯವಾದ,ನನ್ನ ಮಗಳನ್ನು ಮೆಚ್ಚಿದ್ದಕ್ಕೆ. ಎರಡನೇ ಧನ್ಯವಾದ ನನ್ನ ಮಗಳ ಚಿತ್ರ ಸೆರೆಹಿಡಿದ ಛಾಯಾಗ್ರಾಹಕರನ್ನು ಶಭಾಶ್ ಎಂದಿದ್ದಕ್ಕೆ,ಕಾರಣ ನಾನೇ ಆ ಛಾಯಾಗ್ರಾಹಕ! ಸುಳ್ಳು ಕಥೆ ನನ್ನ ಬ್ಲಾಗ್ ಬರಹ.ಗಮನಿಸಿದ್ದೀರಿ ಎಂದುಕೊಂಡೆ. ಧನ್ಯವಾದಗಳು ವಿಶ್ವಾಸವಿರಲಿ ಅಶೋಕ ಉಚ್ಚಂಗಿ.
Dear Ashok, today I saw your blog. Its interesting. We expect more and more good photographs. We would be greatful to you if you provide the details of the photos, speed, aparture, and settings. Also please tell us which camera you are using. Please give us some photography tips. I have given the link to your blog in my shivaprasadtr.wordpress.com blog. Have a good day.
ಕ್ರಿಸ್ಮಸ್ ಎಂದರೆ ಚರ್ಚ್ ನಲ್ಲಿ ಪ್ರಾರ್ಥಿಸಿ ಬಂದು ಮನೆಯಲ್ಲಿ ನಾನ್ ವೆಜ್ ಅಡಿಗೆ ಮಾಡಿ ತಿಂಡುಂಡು ವೈನ್ ಕುಡಿದು ಸಂಭ್ರಮಿಸುವುದು. ಹಾಗಂತ ತಪ್ಪು ತಿಳಿದುಕೊಂಡಿದ್ದ ಅಶೋಕ್ ಉಚ್ಚಂಗಿ ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದಾರಂತೆ. ಅದಕ್ಕೆ ಕಾರಣವೂ ಇದೆ. ನಿನ್ನೆ ಕ್ರಿಸ್ಮಸ್ ಹಬ್ಬದ ದಿನ ಅವರ ಮಡದಿಯ ಗೆಳತಿಯೊಬ್ಬರು ಮನೆಗೆ ಕೊಟ್ಟು ಹೋದ ತಿಂಡಿಗಳು ಅವರ ಅಭಿಪ್ರಾಯ ಬದಲಿಸಿದೆ. ‘ಕೇಕ್,ಚಕ್ಕುಲಿ,ರವೆ ಉಂಡೆ,ಸಿಹಿ ಉಂಡೆ,ಇನ್ನೆಂತದೋ ಒಂದು ಸಿಹಿಯಾದ ಗರಿಗರಿಯಾದ ವೀಲ್! ಇನ್ನು ಎಂತೆಂತದೋ ಸಿಹಿತಿಂಡಿಗಳ ಜೊತೆಗೊಂದು ತಾಜಾ ವೈನ್ ಅನ್ನು ಕಂಡ ಅಶೋಕ್ ಮನಸ್ಸು ತಪ್ಪು ತಿಳಿದುಕೊಂಡಿದ್ದಕ್ಕೆ ಪರಿತಪಿಸುತ್ತಿದೆ. ನಮ್ಮ ಸಂಪ್ರದಾಯಕ್ಕೆ ಹತ್ತಿರವಾಗಿ ಆಚರಿಸುವ ಅವರ ಆಚರಣೆ ಕಂಡು ಅಶೋಕರಿಗೆ ಕೃಷ್ಣ ಜನ್ಮಾಷ್ಟಮಿಯ ನೆನಪಾಗಿದೆಯಂತೆ. ಅದಕ್ಕೂ ಕ್ರಿಸ್ಮಸ್ ಗೂ ಏನು ಸಂಬಂಧ ಅನ್ನುವವರು ಈ ಬ್ಲಾಗಿಗೇ ಹೋಗಿ ತಿಳಿದುಕೊಳ್ಳಬೇಕು.
ತಾವು ಬಹುವಾಗಿ ಮೆಚ್ಚಿಕೊಂಡ ಮೈಸೂರಿನ ನೆನಪಲ್ಲೇ ಅಶೋಕ್ ತಮ್ಮ ಬ್ಲಾಗಿಗೆ ‘ಮೈಸೂರು ಮಲ್ಲಿಗೆ’ ಅಂತಲೇ ಹೆಸರಿಟ್ಟಿದ್ದಾರೆ. ಈಚೀಗೆ ಅವರು ಬರೆದ, ಕೈಯಲ್ಲಿ ಬುಟ್ಟಿ ಹಿಡಿದು ಸಾಲಾಗಿ ವ್ಯಾಪಾರಕ್ಕೆ ಹೊರಟ ಮಕ್ಕಳ ಸಾಗರಕಟ್ಟೆ ರೈಲ್ವೆ ಸ್ಟೇಷನ್ನಿನ ಕಥನ ಕಣ್ಣಿಗೆ ಕಟ್ಟುವಂತಿದೆ. ಆಮೇಲೆ ಮಕ್ಕಳಿಗೆ ದಿನಕ್ಕೊಂದು ಸುಳ್ಳು ಕಥೆಯೂ ಇದೆ. ಈಗಷ್ಟೆ ಬರೆಯಹೊರಟಿರುವ ಅಶೋಕರ ಮಲ್ಲಿಗೆ ಕಂಪು ಸವಿಯಬೇಕಿದ್ದವರು ಮೈಸೂರಿನ ಮಲ್ಲಿಗೆಯತ್ತ ಧಾವಿಸಬಹುದು.
11 comments:
ಆಶೋಕ್,
ಚಿತ್ರದ ವಿನ್ಯಾಸ ತುಂಬಾ ಚೆನ್ನಾಗಿದೆ....ಗುಡ್...
ಸಂಕ್ರಾಂತಿ ಹಬ್ಬದ ಶುಭಾಶಯಗಳು....
ಅಶೋಕ್,
ಸಂಕ್ರಾಂತಿ ಹಬ್ಬದ ಶುಭಾಶಯಗಳು
ಮೈಸೂರಿನ ಬಗ್ಗೆ ನೀವು ಹೆಚ್ಚು ಮಾಹಿತಿ ಇಲ್ಲಿ ಕಲೆಹಾಕುವ ಪ್ರಯತ್ನ ಮೈಸೂರ್ ಪಾಕ್ ತಿಂದಷ್ಟೇ ಸಂತೋಷವಾಯ್ತು. ಸಂಕ್ರಾಂತಿಯ ಶುಭಾಷಯಗಳು.
ಹಾ! ಅಂದಹಾಗೆ ನಿಮ್ಮ ಪ್ರೊಫೈಲ್ ನಲ್ಲಿರುವ ಪುಟಾಣಿ ಬಾಲಕಿ ಹೆಸರೇನು? ನಿಮ್ಮ ಮಗಳೇ?ತುಂಬಾ ತುಂಬಾ ಮುದ್ದಾಗಿದ್ದಾಳೆ.
ಅಶೋಕ್,
ಸಂಕ್ರಾಂತಿ ಶುಭಾಶಯಗಳು
to
shivu
javeed
Bhargavi
vikram
thanks for the comment.Keep watching
Keep in touch
ashok
ನಿಮ್ಮ ಮಗಳ ಹೆಸರು ಇಂಪು ತುಂಬಾ ಚೆನ್ನಾಗಿದೆ ಅವಳ ಹಾಗೇ. ಅವಳ ಮುಖಭಾವದಲ್ಲಿ ಆಶ್ಚರ್ಯ,ಮುಗ್ಧತೆ,ಚುರುಕುತನ,ತುಂಟತನ ಎಲ್ಲಾ ಭಾವಗಳನ್ನು ಬಿಚ್ಚಿಟ್ಟಿದ್ದಾಳೆ.ಬಿಚ್ಚಿಟ್ಟ ಭಾವಗಳನ್ನು ಚಂದ ವಾಗಿ ಸೆರೆಹಿಡಿದ ಛಾಯಾಗ್ರಾಹಕರ ಕೌಶಲ್ಯ ಸಹ ಮೆಚ್ಚುವಂತಹುದು.
ಹಳೆಕಾಲದವಳು ಅಂದುಕೊಂಡರೂ ಚಿಂತೆಯಿಲ್ಲ, ಇಂಪುಗೊಂದು ದೃಷ್ಟಿ ತೆಗೆಯಿರಿ:).
ಕ್ಷಮಿಸಿ,ನನಗೆ ದಿನಕ್ಕೊಂದು ಸುಳ್ಳುಕಥೆ ಏನಂತ ತಿಳಿಯಲಿಲ್ಲ. ದಯವಿಟ್ಟು ತಿಳಿಸಿ.
ಅಶೋಕ್...
ಕ್ಷಮಿಸಿಬಿಡಿ..
ಬಹಳ ತಡವಾಗಿ ಬರುತ್ತಿದ್ದೇನೆ...
ಸಂಕ್ರಮಣದ ಶುಭಾಶಯಗಳು...
ನಿಮ್ಮೆಲ್ಲ ..
ಆಸೆ, ಕನಸುಗಳು ..
ಈಡೇರಲಿ...
ಭಾರ್ಗವಿ ಮೇಡಂ
ಧನ್ಯವಾದ,ನನ್ನ ಮಗಳನ್ನು ಮೆಚ್ಚಿದ್ದಕ್ಕೆ.
ಎರಡನೇ ಧನ್ಯವಾದ ನನ್ನ ಮಗಳ ಚಿತ್ರ ಸೆರೆಹಿಡಿದ ಛಾಯಾಗ್ರಾಹಕರನ್ನು ಶಭಾಶ್ ಎಂದಿದ್ದಕ್ಕೆ,ಕಾರಣ ನಾನೇ ಆ ಛಾಯಾಗ್ರಾಹಕ!
ಸುಳ್ಳು ಕಥೆ ನನ್ನ ಬ್ಲಾಗ್ ಬರಹ.ಗಮನಿಸಿದ್ದೀರಿ ಎಂದುಕೊಂಡೆ.
ಧನ್ಯವಾದಗಳು
ವಿಶ್ವಾಸವಿರಲಿ
ಅಶೋಕ ಉಚ್ಚಂಗಿ.
ಪ್ರಿಯ ಪ್ರಕಾಶ್
ತಡವಾಗಿಯಾದರೂ ಬಂದರಲ್ಲಾ!ಥ್ಯಾಂಕ್ಸ್.
ಬರುತ್ತಿರಿ.
ಅಶೋಕ ಉಚ್ಚಂಗಿ
Dear Ashok, today I saw your blog. Its interesting. We expect more and more good photographs.
We would be greatful to you if you provide the details of the photos, speed, aparture, and settings. Also please tell us which camera you are using. Please give us some photography tips.
I have given the link to your blog in my shivaprasadtr.wordpress.com blog.
Have a good day.
Post a Comment