Tuesday, December 30, 2008
-*-*-* ನಾವು ಭಾರತೀಯರು (*(*
ನಾವು ಭಾರತೀಯರು ಅದರಲ್ಲೂ ಹಿಂದೂಗಳು ಹಬ್ಬಗಳ ವಿಷಯದಲ್ಲಿ ತುಂಬಾ ಧಾರಾಳಿಗಳು.ಆರ್ಥಿಕ ಮುಗ್ಗಟ್ಟಿರಲಿ,ವಿಪ್ಲವದ ವರ್ಷವಾಗಿರಲಿ ಹೊಸ ವರ್ಷವನ್ನು ಸಡಗರ,ಸಂಭ್ರಮದಿಂದ ಆಚರಿಸಲು ಸಜ್ಜಾಗುತ್ತಿದ್ದೇವೆ.
ನಾವು ಹಿಂದೂಗಳು ಅನೇಕ ಹಬ್ಬಹರಿದಿನಗಳನ್ನು ಆಚರಿಸುತ್ತೇವೆ.ಜೊತೆಗೆ ಇತರರ ಹಬ್ಬವನ್ನೂ!
ಯುಗಾದಿಯನ್ನು ಎಷ್ಟರ ಮಟ್ಟಿಗೆ ಆಚರಿಸುತ್ತೇವೋ,ಬಿಡ್ತೀವೋ ಈ ಜನವರಿ ಒಂದರ ಹೊಸವರ್ಷದ ಸ್ವಾಗತವನ್ನು ಈ "ಮದ್ಯ" ರಾತ್ರಿಯನ್ನು ಬಹಳ ‘ಶ್ರದ್ದೆಯಿಂದ’ ಆಚರಿಸಲು ಸಜ್ಜಾಗಿದ್ದೇವೆ ಅಲ್ಲವೆ? ಅದೇನೇ ಇರಲಿ
ಇಂದು ಪ್ರಾರ್ಥಿಸಲು ಕಾರಣವಿದೆ...
ನಮ್ಮೆಲ್ಲಾ ಸಂಕಷ್ಟಗಳು ದೂರಾಗಲೆಂದು ಇಂದೂ ಪ್ರಾರ್ಥಿಸೋಣ...ಯುಗಾದಿಯಂದೂ ಸಹ!
ನಿಮಗೆಲ್ಲರಿಗೂ ಹೊಸವರ್ಷ ಹೊಸತನ,ಸಂತಸ,ಸಂಭ್ರಮ ತರಲೆಂದು ನನ್ನ ಹಾರೈಕೆ.
ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಕಾಮನೆಗಳು!
****ಅಶೋಕ ಉಚ್ಚಂಗಿ*****

Subscribe to:
Post Comments (Atom)
2 comments:
ಹೊಸವರುಷದ
ಶುಭಕಾಮನೆಗಳು...
ನಿಮ್ಮೆಲ್ಲ...
ಆಸೆ,, ಆಕಾಂಕ್ಷೆಗಳು...
ಈಡೇರಲಿ...
ಶುಭ ಹಾರೈಕೆಗಳು...
ಆಶೋಕ್,
ಹೊಸವರುಷದ ಶುಭಾಶಯಗಳು...
ನಿಮ್ಮ ಕನಸು ಕಲ್ಪನೆಗಳೆಲ್ಲಾ..
ಈಡೇರಲಿ...
Post a Comment