ಆತ್ಮೀಯ ಬ್ಲಾಗಿಗರಿಗೆ....

ಮಕರ
ಸಂಕ್ರಾಂತಿ
ಹಬ್ಬದ
ಹಾರ್ದಿಕ
ಶುಭಾಶಯಗಳು.....!
- ಅಶೋಕ ಉಚ್ಚಂಗಿ.
ಮೈಸೂರಿನ ಸ್ವಾರಸ್ಯಕರ ಸಂಗತಿಗಳು ಆಗಾಗ ನಿಮ್ಮ ಮನತಣಿಸಲು ಇಲ್ಲಿ ಕಾಣಿಸಿಕೊಳ್ಳುತ್ತವೆ.ಮೈಸೂರು ಪಾಕ್ ಎಂದರೆ ಸಿಹಿಯಷ್ಟೇ ಅಲ್ಲ,ಚಿಂತನಾರ್ಹ ಸಂಗತಿಗಳು ಇಲ್ಲಿ ಬೆಳಕು ಕಾಣುತ್ತವೆ.ಸೆಪ್ಪೆಯಂತೂ ಖಂಡಿತಾ ಆಗಿರಲಾರದು.ಮೈಸೂರು ಪಾಕಿಗೆ ನಿಮ್ಮ ಕೈ ಜೋಡಿಸಬಹುದು.ಮೈಸೂರಿಗೆ ಸಂಬಂಧಿಸಿದ ಸ್ವಾರಸ್ಯಗಳಿದ್ದರೆ ದಯವಿಟ್ಟು ತಿಳಿಸಿ.ಇಲ್ಲಿ ಪ್ರಕಟಿಸೋಣ.
ಕೃಷ್ಣದೇವರಾಯ,ಕಾಳಿದಾಸರನ್ನು ‘ಪಂಕಾಗಿ’ ಏನೆನ್ನಬಹುದು ಹೇಳಿ? ಕೆ.ಡಿ!(Krishna Devaraya )..... ಮೈಸೂರಿನ ಪಡ್ಡೆ ಹೈಕಳ ಬಾಯಲ್ಲಿ ಕೃಷ್ಣದೇವರಾಯ ವೃತ್ತ
ಕೆಡಿ ಸರ್ಕಲ್ ಆಗಿದೆ!ಕಾಳಿದಾಸ ರಸ್ತೆ ಕೆಡಿ ರೋಡ್ ಆಗಿದೆ. ಅಯ್ಯೋ ರಾ....ಮ!
~~~ಅಶೋಕ Uchangi***
ನಾವು ಭಾರತೀಯರು ಅದರಲ್ಲೂ ಹಿಂದೂಗಳು ಹಬ್ಬಗಳ ವಿಷಯದಲ್ಲಿ ತುಂಬಾ ಧಾರಾಳಿಗಳು.ಆರ್ಥಿಕ ಮುಗ್ಗಟ್ಟಿರಲಿ,ವಿಪ್ಲವದ ವರ್ಷವಾಗಿರಲಿ ಹೊಸ ವರ್ಷವನ್ನು ಸಡಗರ,ಸಂಭ್ರಮದಿಂದ ಆಚರಿಸಲು ಸಜ್ಜಾಗುತ್ತಿದ್ದೇವೆ.
ಮೈಸೂರಿನ ರಂಗಾಯಣದಲ್ಲಿ ಡಿಸೆಂಬರ್ ೨೫ ರಿಂದ ೨೯ರವರಗೆ ನಡೆದ ಬಹುರೂಪಿಯೆಂಬ ನಾಟಕೋತ್ಸವಕ್ಕೆ ನಾನಾರೂಪಗಳಿವೆ.ರಂಗಪ್ರಯೋಗಗಳಲ್ಲದೆ ಸಿನಿಮಾ,ಜಾನಪದ ಉತ್ಸವ,ಬಯಲು ನಾಟಕಗಳು,ವಿಚಾರಸಂಕಿರಣಗಳು,ಛ್ ಹೀಗೆ

ಬಹುರೂಪಿ ನಡೆವ ದಿನಗಳಲ್ಲಿ ಸಂಜೆಯಾಯಿತೆಂದರೆ ರಂಗಯಣದ ಅಂಗಳ ರಂಗೇರುತ್ತದೆ.ಕಾರಣ
‘ನಮ್ಮೂರಿನ(ಉತ್ತರ ಕನ್ನಡ ಜಿಲ್ಲೆ) ತೊಡೆದೇವು ಸಿಗುತ್ತಂತೆ.ನಾಳೆ ಹೋಗ್ತಿದ್ದೀವಿ’ ಎಂದರು ಪಕ್ಕದ ಮನೆಯ ಹೆಗಡೆ ಕುಟುಂಬ.
ಪರಿಹಾರವೇನು ಇದಕ್ಕೆ ಎಂದು ನೀವು ಕೇಳಬಹುದು.ನಾನೂ ಈ ಬಗ್ಗೆ ತಲೆಕೆಡೆಸಿಕೊಂಡು ಸಿಕ್ಕಸಿಕ್ಕ ಬುದ್ದಿಜೀವಿಗಳನ್ನೆಲ್ಲಾ ಕೇಳಿದೆ.ಯಾರಿಂದಲೂ ಸಮರ್ಪಕ ಉತ್ತರವಿಲ್ಲ.


ಈ ತಿಂಡಿಗಳ ಹೆಸರು ಕೇಳಲು ಮನಸ್ಸಿದ್ದರೂ ಅವರ ತರಾತುರಿ ನೋಡಿ ಸುಮ್ಮನಾದೆ.ಬೆಳಿಗ್ಗೆ

ಬಂತೇ ರೈಲು.... 
ಓಡುತ್ತಿದ್ದರು.ರೈಲು ಹೊರಡುವ ವೇಳೆಗೆ ಈ ಮಕ್ಕಳೆಲ್ಲಾ ಮಂಗಮಾಯ! ತರಕಾರಿ ಮಾರುತ್ತಿದ್ದ ಮಕ್ಕಳು ಶಾಲಾ ಸಮವಸ್ತ್ರದಲ್ಲಿದ್ದದ್ದು ,
ಪ್ರತಿನಿತ್ಯವೂ ಈ ರೈಲಿನಲ್ಲಿ ಪ್ರಯಾಣಿಸುವ ನಾಗರಾಜ ಸಾಗರಕಟ್ಟೆಯನ್ನು ಬಿಟ್ಟರೆ ಮುಂದಿನ ಯಾವುದೆ ರೈಲು ನಿಲ್ದಾಣಗಳಲ್ಲಿ ಹೀಗೆ ಮಕ್ಕಳು ತರಕಾರಿ ಮಾರುವುದು ಕಂಡುಬರುವುದಿಲ್ಲ ಎನ್ನುತ್ತಾರೆ.ಹಾಗಾದರೆ ಈ ಊರಿನ ವಿಶೇಷವಾದರೂ ಏನು?
ರೈಲುನಿಲ್ದಾಣದ ಮೂಲಕವೇ ಶಾಲೆಗೆ ತೆರಳುತ್ತಾರೆ.ಜೊತೆಗೆ ಇದೇ ವೇಳೆಗೆ ರೈಲು ಸಂಚರಿಸುವುದರಿಂದ ತಾವು ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಲು ಅನುಕೂಲ.ಸಾಗರಕಟ್ಟೆ ಊರೂ ಸಹ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತಿರುವುದರಿಂದ ಈ ಊರ ಜನರಿಗೆ ರೈಲುನಿಲ್ದಾಣ ಪ್ರಮುಖ ಮಾರುಕಟ್ಟೆಯಾಗಿದೆ.ರಜಾದಿನಗಳಲ್ಲಿ ಮಕ್ಕಳ ಸೈನ್ಯವೆ ಇಲ್ಲಿ ವ್ಯಾಪಾರದಲ್ಲಿ ತೊಡಗಿರುತ್ತದೆ.
ನನಗನ್ನಿಸುತ್ತದೆ ಕಥೆಗಳು ಹುಟ್ಟಿದ್ದು ಮಕ್ಕಳಿಂದಾಗಿ.ಮಕ್ಕಳಿಗೋಸ್ಕರವಾಗಿ.ಮಕ್ಕಳ ಕಥೆಗಳು 


ಐದು ವರ್ಷ ದಾಟಿದ ಮಕ್ಕಳಿಗೆ ಹೇಳಲು ನಮ್ಮಲ್ಲಿ ಕತೆಗಳ ಸಾಕಷ್ಟು ಸರಕಿದೆ.ಆದರೆ ಈಗಿನ್ನೂ

ನನ್ನ ಮಗಳು ಇಂಪು ಗೆ ಎರಡು ವರ್ಷ ಎಂಟು ತಿಂಗಳು.ಈಗಲೇ ಕತೆ ಹೇಳೆಂದು ದುಂಬಾಲು ಬೀಳುತ್ತಾಳೆ.ಈಗಿನ್ನು ತನ್ನ ಪರಿಸರವನ್ನು ತಿಳಿಯುತ್ತಿರುವ ಇವಳಿಗೆ ಎಂತಾ ಕತೆ ಹೇಳಬಹುದು.ಆದರೆ ಕತೆಯಿಲ್ಲದೆ ಇವಳಿಗೆ ನಿದ್ದೇಯೇ ಬರದು.ಆ ಕಾರಣ ನಾನೇ ಕತೆಗಾರನಾಗಿದ್ದೇನೆ. 
ನನ್ನ ಮಗಳಿಗೆ ನಾನು ಹೇಳುವ ಕಥೆ ಹೀಗಿರುತ್ತದೆ.

ಕತೆಗಳು ಮಕ್ಕಳ ಮೇಲೆ ಉಂಟುಮಾಡುವ ಪರಿಣಾಮವನ್ನು ಅನುಪಮ ನಿರಂಜನರು ದಿನಕ್ಕೊಂದು ಕಥೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ.ಕಥೆಗಳಿಂದ ಮಕ್ಕಳಿಗೆ ಕಲ್ಪನಾಶಕ್ತಿ ಬೆಳೆಯುತ್ತದೆ,ಕುತೂಹಲ ತಣಿಯುತ್ತದೆ,ಬುದ್ದಿ ಚಿಗುರುತ್ತದೆ,ಸಾಹಸಪ್ರವೃತ್ತಿ ಹೆಚ್ಚುತ್ತದೆ,ಅನುಕಂಪ ಬೆಳೆಯುತ್ತದೆ.ದುಷ್ಟರಿಗೆ ಸೋಲು,ಸತ್ಯವಂತರಿಗೆ ಜಯ ಎಂಬ ನೀತಿ
ಮನದಟ್ಟಾಗುತ್ತದೆ.ಹೀಗೆ ಕಥೆಗಳು ಮಗುವಿನ ಬೌದ್ದಿಕ ಬೆಳವಣಿಗೆಗೆ ನೆರವಾಗುತ್ತದೆ.
ನೀವೇನಂತೀರಿ?| ದಿನದ ಬ್ಲಾಗ್: ಅಶೋಕರ ಮೈಸೂರು ಮಲ್ಲಿಗೆ |
| ಜಿತೇಂದ್ರ |
| ಶುಕ್ರವಾರ, 26 ಡಿಸೆಂಬರ್ 2008 (06:14 IST) |
| ಅಶೋಕರ ಮೈಸೂರು ಮಲ್ಲಿಗೆ |