
Monday, March 22, 2010
ಮಳೆಯಲಿ ಬಿಸಿಲೆಘಾಟಿಯಲಿ.......

ಹಿಂದಿನ ಬ್ಲಾಗ್ ಬರಹ ಮಾಸಿದ ಹಾದಿಯಲ್ಲಿ ಮೂಡಿದ ಹೆಜ್ಜೆಗಳು ಇದರ ಸಾರಾಂಶ....
ನಾನು ನನ್ನೂರಿಗೆ ವರ್ಷದಲ್ಲಿ ಸುಮಾರು ನಾಲ್ಕು ಬಾರಿ ಹೋಗುತ್ತೇನೆ. ಒಂದು ದಿನದ ಭೇಟಿಗೆಂದು ಡಿಸೆಂಬರ್ ನಲ್ಲಿ
ಹೋದವನು ಮಗಳಿಗೆ ಉಚ್ಚಂಗಿ ದರ್ಶನ ಮಾಡಿಸೋಣವೆಂದು ಊರು ಸುತ್ತಲು ಹೊರಟೆ. ಗವಿಬೆಟ್ಟ,ಜುಳುಜುಳು ಹರಿಯುತ್ತಿದ್ದ ಆನೆ ಕಾಲುವೆ ಇವೆಲ್ಲವೂ ನನ್ನಲ್ಲಿ ಏನನ್ನೋ ಕಳೆದು ಕೊಂಡದ್ದು ಮರಳಿ ಪಡೆದಂತೆ ಅವ್ಯಕ್ತ ಆನಂದ ಮೂಡಿಸಿತು.ನನ್ನ ಮಗಳಿಗಂತೂ ಮಗುವನ್ನು ಮೊದಲ ಬಾರಿಗೆ ಜಾತ್ರೆಗೆ ಕರೆದುಕೊಂಡು ಹೋದಂತಾ ಸಂಭ್ರಮ!
ಬತ್ತದ ಗದ್ದೆಗೆ ಕಾಲಿಟ್ಟಾಗ ಬತ್ತದ ತೆನೆಯ ಸುವಾಸನೆ ಕಾಡಿನ ಗಂಧಗಾಳಿಯಲ್ಲಿ ಸೇರಿ ವಿಶಿಷ್ಟ ಪರಿಮಳವನ್ನು ಎಲ್ಲೆಡೆ ಹರಡಿತ್ತು.ಒಂದರ ಹಿಂದೊಂದು ನಿಂತ ಬೆಟ್ಟಸಾಲುಗಳ ಹಿಂದಿನಲ್ಲಿ ಪುಷ್ಪಗಿರಿ ಗಾಂಭೀರ್ಯದಿಂದ ನಿಂತಿತ್ತು.
ಇದರ ಮುಂದುವರೆದ ಭಾಗ ಪುಷ್ಪಗಿರಿ ಬೆಟ್ಟ ಸಾಲಿನಲ್ಲಿ ಮಳೆಗಾಲದಲ್ಲಿ ಅಡ್ಡಾಡಿದ ಅನುಭವವನ್ನು ನನ್ನ ಉಚ್ಚಂಗಿ ಬಳಗ ಬ್ಲಾಗಿನಲ್ಲಿದೆ.....ಇಲ್ಲಿಂದ ಅಲ್ಲಿಗೆ ಹೀಗೆ ಸಾಗಿ.....
Subscribe to:
Post Comments (Atom)
4 comments:
wonderful
nicely explained
Very nice,,,,,,,,,,,,,
ಅಶೋಕ...
ಎಷ್ಟು ಚಂದದ ವರ್ಣನೆ ..!!
ವಾಹ್...!
ಅಷ್ಟೇ ಸುಂದರ ಫೋಟೊಗಳು...
ಒಮ್ಮೆ ನನಗೂ ಹೋಗಿ ಬರ ಬೇಕೆಂಬ ಆಸೆ ಹುಟ್ಟಿಸಿದ್ದೀರಿ...
ನೀವು ಮತ್ತೆ ಬ್ಲಾಗಿಗೆ ಬಂದಿದ್ದು ತುಂಬಾ ಖುಷಿಯಾಗುತ್ತಿದೆ...
ಇನ್ನು ನಿಲ್ಲ ಬೇಡಿ...
ಓದಲು ನಾವಿದ್ದೇವೆ...
ಚಂದದ ಚಿತ್ರ ಲೇಖನಕ್ಕೆ ಅಭಿನಂದನೆಗಳು...
sundara chitragaLu.. takka baraha..
tumbaa chennaagide.
Post a Comment